Free Online Kannada Books Download

Posted : adminOn 3/23/2018
Free Online Kannada Books Download Average ratng: 5,8/10 9835reviews

Flag Abuse Flagging a post will send it to the Goodreads Customer Care team for review. We take abuse seriously in our discussion boards. Only flag comments that clearly need our attention. As a general rule we do not censor any content on the site. The only content we will consider removing is spam, slanderous attacks on other members, or extremely offensive content (eg.

Free Online Books Download Pdf

Pornography, pro-Nazi, child abuse, etc). We will not remove any content for bad language alone, or being critical of a particular book. Download Game Real Football 2012 Java 320x240 there.

ಎಲೆಕ್ಟ್ರಾನಿಕ್ ಯುಗದಲ್ಲಿ ಎಲ್ಲವೂ ಎಲೆಕ್ಟ್ರಾನಿಕ್ ರೂಪದಲ್ಲಿ ಬರುತ್ತಿದ್ದಂತೆಯೇ ಪುಸ್ತಕಗಳೂ ಇ-ಪುಸ್ತಕಗಳಾಗಿ ಬರತೊಡಗಿ ಹಲವು ವರ್ಷಗಳೇ ಕಳೆದುಹೋಗಿವೆ. ಒಂದು ಅಥವಾ ಟ್ಯಾಬ್ಲೆಟ್ಟಿನಲ್ಲಿ ಇಡೀ ಲೈಬ್ರರಿಯನ್ನೇ ಇಟ್ಟುಕೊಂಡು ಓಡಾಡಬಹುದು! ಇಂಗ್ಲೀಶಿನಲ್ಲಂತೂ ಇ-ಬುಕ್ ಗಳ ಭರಾಟೆ ಜೋರಾಗಿದೆ. ಓದುವ ಹವ್ಯಾಸ/ಹಂಬಲ ಇದ್ದು ಮುದ್ರಿತ ಪುಸ್ತಕಗಳನ್ನು ಕೊಳ್ಳಲು ಮನಸ್ಸಿಲ್ಲದವರಿಗೆ ಅಥವಾ ಕೊಂಡೊಯ್ಯಲು ಆಗದವರಿಗೆ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಮೂಲಕ ಓದಿನ ಅನುಕೂಲ ಕಂಡುಕೊಂಡವರಿಗೆ ಇವು ಉಪಯೋಗವಾಗುತ್ತಿವೆ. ಜಾಗದ ಕೊರತೆ, ಸಂಗ್ರಹದ ಅನುಕೂಲ, ಬೇಕಾದಲ್ಲಿ ತೆಗೆದುಕೊಂಡು ಹೋಗಲು ಸುಲಭ ಹೀಗೆ ವಿವಿಧ ಕಾರಣಗಳಿಗೆ ಇ-ಬುಕ್ ಬಳಕೆ ಹೆಚ್ಚಾಗುತ್ತಿದೆ. ನಮ್ಮ ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪುಸ್ತಕಗಳು ಇ-ಪುಸ್ತಕಗಳಾಗಿ ಬರಲಾರಂಭಿಸಿದ್ದು ಹಲವು ತಾಣಗಳಲ್ಲಿ ಇವು ದೊರೆಯುತ್ತಿವೆ. ಉಚಿತ ಪುಸ್ತಕಗಳನ್ನು ಒದಗಿಸುವ ತಾಣಗಳಲ್ಲಿ ಹೆಚ್ಚಾಗಿ ಪಿ.ಡಿ.ಎಫ್ ಮಾದರಿಯಲ್ಲಿ ಪುಸ್ತಕದ ಫೈಲ್ ಗಳಿವೆ.

ಖರೀದಿಸುವ ತಾಣಗಳಲ್ಲಿ ಆನ್ ಲೈನಲ್ಲಿ ಓದುವ ಅಥವಾ ನಿರ್ದಿಷ್ಟ ಕಿರುತಂತ್ರಾಂಶ(app)ಗಳನ್ನು ಅಳವಡಿಸಿಕೊಂಡು ಅದರ ಮೂಲಕ ಓದಬಹುದಾದಂತಹ ಫೈಲ್ ಮಾದರಿಗಳಿರುತ್ತವೆ. ಆಂಡ್ರಾಯ್ಡ್, ಐ ಓ.ಎಸ್, ವಿಂಡೋಸ್ ಮುಂತಾದ ಕಾರ್ಯಾಚರಣ ವ್ಯವಸ್ಥೆಗಳನ್ನು ಹೊಂದಿರುವ ಕಂಪ್ಯೂಟರ್, ಟ್ಯಾಬ್ಲೆಟ್, ಫೋನ್, ಇ ಬುಕ್ ರೀಡರ್ ಗಳಲ್ಲಿ ಓದಬಹುದು.

Epub, pdf, mobi, chm, cbr, cbz, umd, fb2, txt, html ಮುಂತಾದ ರೂಪಗಳಲ್ಲಿ ದೊರೆಯುವ ಈ ಇ-ಬುಕ್ ಗಳನ್ನು ಗೂಗಲ್ ಪ್ಲೇನಲ್ಲಿ ದೊರೆಯುವ ಅನೇಕ ಆಂಡ್ರಾಯ್ಡ್ ebook reader apps ಮೂಲಕವೂ ಓದಬಹುದು. ಮತ್ತು ಅಂತಹ Appಗಳು. ಕನ್ನಡ ಇ-ಬುಕ್ ಗಳು ದೊರೆಯುವ ತಾಣಗಳ ಪಟ್ಟಿ ಈ ಕೆಳಗಿನಂತಿದೆ. Drivers For Canoscan Lide 700f Download. • (Dailyhunt): ಖರೀದಿ ಮಾಡಿ ಮೂಲಕ ಓದಬಹುದು. •: ಅಳವಡಿಸಿಕೊಂಡು ಓದಬಹುದು ಅಥವಾ ವೆಬ್ ಬ್ರೌಸರಲ್ಲಿ ಓದಬಹುದು. ( No more available) •: (Pustaka) ಖರೀದಿಸಿ ಆನ್ ಲೈನ್ ಓದಬಹುದು ಮತ್ತು ಮೂಲಕ ಓದಬಹುದು. • Google Play store ಮೂಲಕ ಖರೀದಿಸಿ ಓದಬಹುದು.

Radio City Kannada Online

• (Swiftboox): ಖರೀದಿಸಿ ಹಲವು ತಂತ್ರಾಂಶಗಳ ಮೂಲಕ ಓದಬಹುದು: ( ಸದ್ಯಕ್ಕೆ ಇಲ್ಲಿ ಕನ್ನಡ ಪುಸ್ತಕಗಳಿಲ್ಲ) • (Quillbooks.in): ಖರೀದಿಸಿ ಕ್ವಿಲ್ ಬುಕ್ಸ್ ತಂತ್ರಾಂಶದ ಮೂಲಕ ಆನ್ ಲೈನ್/ಆಫ್ ಲೈನ್ ಓದಬಹುದು. ಇತ್ತೀಚಿನ/ಹೊಸಕಾಲದ ಪುಸ್ತಕಗಳಿವೆ. (ಈಗ ಈ ವೆಬ್ಸೈಟ್ ಇಲ್ಲ!) • (nannalibrary): ಬಾಡಿಗೆಗೆ ಪಡೆದು Meralibrary app ಮೂಲಕ ಓದಬಹುದು. • (ishashoppe): ಪಿ ಡಿ ಎಫ್ ಮಾದರಿ ಪುಸ್ತಕಗಳು ಖರೀದಿಗಿವೆ. • (Readwhere): ಖರೀದಿ ಮಾಡಿ Readwhere app ಮೂಲಕ ಓದಬಹುದು. • (Smashwords): epub, mobi, ಮುಂತಾದ ಇಬುಕ್ format ಹಾಗೂ iOSಗೆ ಆಗುವಂತಹ ಕೆಲವು ಪುಸ್ತಕಗಳಿವೆ. ಖರೀದಿಸಿ ಓದಬಹುದು. Medical Physiology Boron Torrent Pdf Password.